,

ಎಚ್ಚರಿಕೆ! ವೈಟ್‌ಗೊಲ್ಡ್‌ ಮತ್ತಿತರ ನಕಲಿ ಆಭರಣ ಧರಿಸುವವರು ಇದನ್ನೊಮ್ಮೆ ಓದಿ

ಈ ದಿನಗಳಲ್ಲಿ ಇಮಿಟೇಶನ್ ಜುವೆಲ್ಲರಿ ಬಳಕೆಯಲ್ಲಿದೆ. ಆದರೆ ಇದರ ಧಾತು ಚರ್ಮಕ್ಕೆ ಭಾರಿ ಹಾನಿಕಾರಕವಾಗಿದೆ. ಅಮೆರಿಕದ ಕಾಂಟಾಕ್ಟ್‌ಮತ್ತು ಡಮಾರ್ಟಇಟ್ಸ್ ಸೊಸೈಟಿ ವರದಿ ಪ್ರಕಾರ ಪ್ರತಿ ಹತ್ತು ಮಹಿಳೆಯರಲ್ಲಿ ಓರ್ವ ಮಹಿಳೆಗೆ ಈ ಜುವೆಲ್ಲರಿಯಿಂದ ಚರ್ಮ ಎಲರ್ಜಿ ಆಗುತ್ತದ ಯಾಕೆಂದರೆ ಇದರಲ್ಲಿ ಕಾಪರ್ ಇದೆ.

 

ವೈಟ್‌ಗೊಲ್ಡ್‌ನಿಂದಲೂ ಎಲರ್ಜಿಯ ಸಮಸ್ಯೆ ಇದೆ. ಕೆಲವು ಸಲ ಆರ್ಟಿಫಿಶಿಯಲ್ ಜುವೆಲ್ಲರಿ ಧರಿಸುವುದರಿಂದ ತ್ವಚೆ ಕೆಂಪಾಗುತ್ತದೆ. ತುರಿಕೆ , ಉರಿ, ಮುಂತಾದ ಚರ್ಮರೋಗ ಬರುತ್ತದೆ.

 

ಅದಕ್ಕೇನೇ ಪರಿಹಾರ: ಒಂದುವೇಳೆ ನಿಮಗೆ ಅಲರ್ಜಿಯಾದರೆ ಜುವೆಲ್ಲರಿಯನ್ನು ಧರಿಸಬೇಡಿರಿ. ಶುದ್ಧ ಧಾತುವಿನ ಜುವೆಲ್ಲರಿ ಧರಿಸಿರಿ. ವೈದ್ಯರ ಸಲಹೆಯಲ್ಲಿ ಬೆರಿಯರ್ ಕ್ರೀಮ್ ಅಥವಾ ಸ್ಟೆರಾಯಿಡ್ ಕ್ರೀಮ್ ಚರ್ಮಕ್ಕೆ ಹಚ್ಚಿ ನೋಡಿರಿ. ಜುವೆಲ್ಲರಿ ನಂತರ ಧರಿಸಿರಿ. ಈ ಕ್ರೀಮ್‌ಗಳಲ್ಲಿ ಡೈಮಿಟಾಕೋನ್ ಕೆಮಿಕಲ್ ಇರುತ್ತದೆ. ಅದು ಚರ್ಮ ಮತ್ತು ಜುವೆಲ್ಲರಿ ನಡುವೆ ತೆಳುವಾದ ಪದರವಾಗುತ್ತದೆ. ಜುವೆಲ್ಲರಿಯ ಧಾತು ಶರೀರದ ಮೇಲೆ ಪ್ರಭಾವಾಗಲು ಬಿಡುವುದಿಲ್ಲ.

ಹುಡುಗಿಯರು ಈ ಹುಡುಗನ ಹಿಂದೆ ಬೀಳುತ್ತಿದ್ದಾರೆ ಯಾಕೆ ಗೊತ್ತಾ?

11 ಲಕ್ಷಕ್ಕೂ ಹೆಚ್ಚು ಪ್ಯಾನ್ ಕಾರ್ಡ್ ರದ್ದು; ನಿಮ್ಮ ಪಾನ್ ಕಾರ್ಡ್ Status ನೋಡಲು ಇಲ್ಲಿ ಕ್ಲಿಕ್ ಮಾಡಿ