,

Love

ಈ ‘ಸಾಮಾನ್ಯ ವ್ಯಕ್ತಿ’ಯನ್ನು ಆಲಂಗಿಸಿದ ಧೋನಿ; ಯಾರಿವರು ?

ಟೀಮ್ ಇಂಡಿಯದ ನಾಯಕ ಧೋನಿ ಎಲ್ಲರಿಗೂ ಗೊತ್ತಿದೆ. ಕ್ರಿಕೆಟ್ ಮೈದಾನದಿಂದ ಹಿಡಿದು ಬೆಳ್ಳಿ ಪರದೆವರೆಗೆ ಅವರು ಆವರಿಸಿಕೊಂಡಿದ್ದಾರೆ. ಇಂತಹ ಸೆಲೆಬ್ರಿಟಿಯಾಗಿದ್ದು ಕೂಡಾ ಹಳೆಯ ದಿನಗಳನ್ನು ಮತ್ತು ಗೆಳೆಯರನ್ನು ಇವರು ಮರೆತಿಲ್ಲ.

ಕಳೆದ ದಿವಸ ಇಂತಹ ಒಂದು ಸಂದರ್ಭ ಎದುರಾಗಿದೆ. ಅಂದರೆ ಹಳೆಯ ಗೆಳೆಯನನ್ನು ಅವರು ಭೇಟಿಯಾದರು.

 

ಇಷ್ಟೇ ಅಲ್ಲ ಈ ಗೆಳೆಯನನು ್ನಧೋನಿ ಭೇಟಿಯಾದಾಗ ಎಲ್ಲರೂ ಆಶ್ಚರ್ಯ ಚಕಿತರಾದರು. ಗೆಳೆಯರು ಸಾಮಾನ್ಯ ಚಾಯವಾಲ. ಟೀ ಮಾರುವಾತ… ಧೋನಿ ಈ ವ್ಯಕ್ತಿಯನ್ನು ಆಲಂಗಿಸಿಕೊಂಡರು. ಹಳೆಯ ದಿನಗಳನ್ನು ನೆನಪಿಸಿಕೊಂಡರು.

ಧೋನಿ ಆಗ ಕ್ರಿಕೆಟರ್ ಆಗಿರಲಿಲ್ಲ. ಖಡಗ್‌ಪುರ ಸ್ಟೇಶನ್‌ನಲ್ಲಿ ಜೂನಿಯರ್ ಟ್ರೇನ್ ಟಿಕೆಟ್ ಇನ್ಸ್‌ಪೆಕ್ಟರ್ ಆಗಿದ್ದರು. ಆರಂಭದಲ್ಲಿ ಧೋನಿ ಇಲ್ಲಿ ಬಹಳ ದಿನ ಇದ್ದರು. ಇಲ್ಲಿ ಒಂದು ಚಾಸ್ಟಾಲ್ ಇದೆ. ಅಲ್ಲಿಗೆ ಹೋಗಿ ಬರುತ್ತಿದ್ದರು. ಥಾಮಸ್ ಎನ್ನುವ ವ್ಯಕ್ತಿ ಧೋನಿಗೆ ಪರಿಚಿತರಾಗಿದ್ದರು.

 

ವಿಜಯ್ ಹಝಾರೆ ಟ್ರೋಫಿ ಆಡಲು ಕೋಲ್ಕತಾಕ್ಕೆ ಧೋನಿ ಬಂಧಾಗ ಇದೇ ರೈಲುಸ್ಟೇಶನ್ ಬಳಿ ಥಾಮಸ್ ಕಂಡು ಬಂದಿದ್ದಾರೆ. ಅವರು ಕೂಡಾ ಧೋನಿಯನ್ನು ಭೇಟಿಯಾಗಲು ಕಾದಿದ್ದರು. ಅನಿರೀಕ್ಷಿತವಾಗಿ ಧೊನಿಯನ್ನು ಥಾಮಸ್ ನೋಡಿದರು. ಆಲಿಂಗಿಸಿಕೊಳ್ಳು ಹೋದರು. ಧೋನಿ ಅವರನ್ನು ಆಲಿಂಗಿಸಿಕೊಂಡರು. ಗೆಳೆತನದ ಹೆಸರಿನಲ್ಲಿ ಧೋನಿ ಥಾಮಸ್‌ರನ್ನು ಊಟಕ್ಕೆ ಕರೆದು ಕೊಂಡು ಹೋದರು.

ಈ ‘ಸಾಮಾನ್ಯ ವ್ಯಕ್ತಿ’ಯನ್ನು ಆಲಂಗಿಸಿದ ಧೋನಿ; ಯಾರಿವರು ?

22ನೆ ವಯಸ್ಸಿನಲ್ಲಿ ಐಪಿಎಸ್ !; ಸಾಮಾಜಿಕ ಜಾಲತಾಣದಲ್ಲಿ ಹಲವರ ಮನಗೆದ್ದ ಸಚಿನ್ ಅತುಲ್ಕರ್ ಐಪಿಎಸ್