,

ಈ ವಿಷಯದಲ್ಲಿ ವಿದ್ಯಾಬಾಲನ್ ಗಿಂತ ಪ್ರಿಯಮಣಿ ಮುಂದು !

ಸೌಂದರ್ಯದಲ್ಲಿ  ವಿದ್ಯಾಬಾಲನ್‍ರಿಂದ ಅವರ ತಂಗಿ ಮುಂದು, ದಕ್ಷಿಣದಲ್ಲಿ ಖ್ಯಾತಿಯ ತುತ್ತ ತುದಿಗೇರಿದ್ದಾರೆ. ಬಾಲಿವುಡ್ ತಾರೆಯರ ಗ್ಲಾಮರಸ್ ಜೀವನ ಮತ್ತು ಸ್ಟಾರ್‍ಡಮ್ ಜಗಜ್ಜಾಹೀರಾದ ವಿಷಯ. ಹಿಂದಿ ಸಿನೆಮಾದ ಹಲವು ತಾರೆಯರ ಸಹೋದರ-ಸಹೋದರಿಯರು ಗ್ಲಾಮರ್ ಜಗತ್ತಿನಿಂದ ಬಹಳ  ದೂರವಿರುತ್ತಾರೆ. ಆದರೆ ವಿದ್ಯಾಬಾಲನ್‍ರು ಬಾಲಿವುಡ್‍ನಲ್ಲಿ ಹಾಟ್‍ನೆಸ್ ಮತ್ತು ಸೌಂದರ್ಯದಿಂದ ಮಿಂಚು ಹರಿಸಿದ್ದಾರೆ. ಆದರೆ ಅವರ ಸಹೋದರಿಯ ಬಗ್ಗೆ ಬಹಳ ಕಡಿಮೆ ಜನರಿಗೆ ಗೊತ್ತಿದೆ.  ಪ್ರಿಯಾ ಮಣಿ ಬಾಲನ್ ಅವರ ತಂಗಿ ಮತ್ತು ದಕ್ಷಿಣ ಭಾರತದ ಸಿನೆಮಾಗಳಲ್ಲಿ  ಮಿಂಚುತ್ತಿದ್ದಾರೆ.

ನೀವು ದಕ್ಷಿಣದ ಸಿನೆಮಾಗಳನ್ನು ನೋಡುವವರಾದರೆ ನಿಮಗೆ  ಪ್ರಿಯಾಮಣಿ ಪರಿಚಿತವಾಗಿರಬಹುದು. ಸೌಂದರ್ಯದ ವಿಷಯದಲ್ಲಿ ಪ್ರಿಯಾಮಣಿ   ವಿದ್ಯಾಬಾಲನ್‍ರಿಗಿಂತ ಎರಡು ಹೆಜ್ಜೆ ಮುಂದಿದ್ದಾರೆ.ಬಾಲಿವುಡ್ ಸಿನೆಮಾ ರಾವಣದಲ್ಲಿ ಪ್ರಿಯಾಮಣಿ ನಟಿಸಿದ್ದರು.

ಮೊದಲ ಚಿತ್ರ ಪ್ಲಾಪ್ ಆಗಿತ್ತು:

ದಕ್ಷಿಣದ ಈ ನಟಿ ಒಂದು ಪ್ಲಾಪ್ ಸಿನೆಮಾದಿಂದ ತನ್ನ ಚಿತ್ರ ಜೀವನವನ್ನು ಆರಂಭಿಸಿದರು. ಆದರೆ ಅವರ ವೃತ್ತಿಜೀವನಕ್ಕೆ ಇದರಲ್ಲಿ ಯಾವ ತೊಂದರೆಯೂ ಆಗಲಿಲ್ಲ. ಪ್ರಿಯಾಮಣಿ ಬಾಹುಬಲಿ ನಿರ್ದೇಶಕ ಎಸ್‍ಎಸ್ ರಾಜಾಮೌಲಿಯ ಜೊತೆ ಕೂಡಾ ಕೆಲಸ ಮಾಡಿದ್ದಾರೆ. ನಿಧಾನವಾಗಿ ಅವರ ಸಿನೆಮಾ ಯಶಸ್ವಿಯಾಗುತ್ತಾ ಹೋಯಿತು. ಪ್ರಿಯಾಮಣಿ2007ರಲ್ಲಿ ಪಾರೂತಿವೀರನ್‍ಗೆರಾಷ್ಟ್ರೀಯ ಪ್ರಶಸ್ತಿಯನ್ನು ಕೂಡಾ ಗಳಿಸಿದ್ದರು.

ಪ್ರಿಯ ಹನ್ನೆರಡನೆ ವಯಸ್ಸಾದಾಗ ತಮಿಳು  ನಿರ್ದೇಶಕ ಭಾರತಿರಾಜಾ ಸಿನೆಮಾದಲ್ಲಿ ಪರಿಚಯಿಸಿದ್ದರು. ನಂತರ ಪ್ರಿಯಮಣಿ ದಕ್ಷಿಣ ಭಾರತ ಸಿನೆಮಾದಲ್ಲಿ ಸ್ಟಾರ್ ನಟಿ ಆದರು. ಅವರ ಪೂರ್ಣ ಹೆಸರು ಪ್ರಿಯ ವಾಸುದೇವ ಮಣಿ ಅಯ್ಯರ್ ಎಂದಾಗಿದೆ.

 ಬೋಲ್ಡ್ ನಟಿ:ಪ್ರಿಯಮಣಿ ದಕ್ಷಿಣದ ದೊಡ್ಡ ನಟಿಯರಲ್ಲಿ ಒಬ್ಬರು. ದಕ್ಷಿಣದ ಬೋಲ್ಡ್ ಮತ್ತು ಟ್ಯಾಲೆಂಟ್ ನಟಿ ಪ್ರಿಯಾಮಣಿ ಆಗಿದ್ದಾರೆ. ಆದ್ದರಿಂದ ಅವರು ಜನಪ್ರಿಯ ಆಗಿದ್ದಾರೆ.

ಟ್ಯಾಲೆಂಟ್ ನಟಿ:ಪ್ರಿಯಮಣಿಗೆ ನಟನೆ ವಾರಸಿನಲ್ಲಿ ಸಿಕ್ಕಿಲ್ಲ. ಆದರೆ ತಮ್ಮ ಪ್ರತಿಭೆ ಬಲದಿಂದ ಅವರು ಸಿನೆಮಾದಲ್ಲಿ ತನ್ನ ಹೆಸರನ್ನುಛಾಪಿಸಿದರು.  ಇಂದು ಅವರನ್ನು ದಕ್ಷಿಣಭಾರತದ ಸೂಪರ್ ಹೀರೊಯಿನ್ ಎಂದು ಕರೆಯಲಾಗುತ್ತದೆ.  ಅವರತಂದೆ ಪ್ಲಾಂಟೇಶನ್ ವ್ಯಾಪಾರಿ. ಅವರ ತಾಯಿ ಮಾಜಿ ಬ್ಯಾಡ್ಮಿಂಟನ್ ಆಟಗಾರ್ತಿಯಾಗಿದ್ದಾರೆ.

 

 ಈ ಜೋಡಿಯ ಚಿತ್ರ ಇಂಟರ್‍ನೆಟ್‍ನಲ್ಲಿ ಭಾರಿ ವೈರಲ್ ಆಗಿರೋದು ಯಾಕೆ ಗೊತ್ತಾ ?

ಫೇಸ್‍ಬುಕ್‍ನಲ್ಲಿ ಈ ಇಬ್ಬರನ್ನು ಬ್ಲಾಕ್ ಮಾಡಲು ಸಾಧ್ಯವಿಲ್ಲ ಯಾಕೆ ಗೊತ್ತಾ ? ಯಾರಿವರು ?