,

ಈ ರೆಸ್ಟೋರೆಂಟ್ ನಲ್ಲಿ ಸಿಗುವ ಸ್ಪೆಷಲ್ ಅಹಾರಗಳೇನು ಗೊತ್ತೇ ?

 

 

ಭಾರತದಲ್ಲಿ ಅಪಾಯಕಾರಿ ಜಂತುಗಳನ್ನು ತಿಂದು ಅಪಾಯದ ಆಟಗಾರರಾಗುವವರು ಇದ್ದಾರೆ. ಆದರೆ, ಜಗತ್ತಿನಲ್ಲಿ ಒಂದು ರೆಸ್ಟಾರೆಂಟ್‌ನಲ್ಲಿ ಊಟ ಮಾಡುವರು ಅಲ್ಲಿನ ಆಹಾರದ ಮೆನು ಸೇವಿಸಿ ಅಪಾಯದಲ್ಲಿ ಆಟವಾಡುತ್ತಾರೆ. ಅಂದರೆ ಇಲ್ಲಿ ತಿನ್ನಲು ಮನುಷ್ಯರಿಗೆ ಎದೆಗಾರಿಕೆ ಇರಬೇಕಾಗುತ್ತದೆ. ಇಂದೆಲ್ಲ ಜನರಿಗೆ ಮನೆಯ ಊಟ ಹಿಡಿಸುವುದಿಲ್ಲ. ಬದಲಾಗಿ ರೆಸ್ಟೋರೆಂಟ್‌ನ ಊಟವೇ ಹಿಡಿಸುತ್ತದೆ. ಜಗತ್ತಿನಲ್ಲಿ ಹಲವು ರೆಸ್ಟೋರೆಂಟ್‌ಗಳಿವೆ. ಬೇರೆಬೇರೆ ಆಹಾರ ಪದ್ಧತಿ ಅಲ್ಲಿರುತ್ತದೆ.

 

ನಿಮಗೆ ಇಂದು ವಿವರಿಸುವ ಈ ರೆಸ್ಟೋರೆಂಟ್‌ನ ವಿಷಯ ಕೇಳಿದರೆ ನೀವು ಬೆಚ್ಚಿ ಬೀಳಬಹುದು. ಜಪಾನ್‌ನ ಟೋಕಿಯೊದಲ್ಲಿ ಒಂದು ದೊಡ್ಡ ವಿಖ್ಯಾತ ರೆಸ್ಟೋರೆಂಟ್ ಇದೆ. ಅಲ್ಲಿ ಊಟದ ಜಾಗದಲ್ಲಿ ಉದ್ದದ ಸರತಿ ಇರುತ್ತದೆ. ಆದರೆ ಇಲ್ಲಿ ಉಣ್ಣುವುದು ಯಾವುದೇ ಮಕ್ಕಳಾಟವಲ್ಲ. ಚಿಂಜುಯ ಹೆಸರಿನ ಈ ರೆಸ್ಟೋರೆಂಟ್‌ನಲ್ಲಿ ಅಚ್ಚರಿದಾಯಕ ಡಿಶಸ್ ಇರುವುದರಿಂದಲೇ ಅದು ಜನಪ್ರಿಯವಾಗಿದೆ.

 

ಇಲ್ಲಿ ನಿಮಗೆ ಹಾವು-ಚೇಳು, ಮೊಸಳೆ ತಿನ್ನಲು ಸಾಧ್ಯ. ಅಂದರೆ ಅದನ್ನು ಬೇಯಿಸಿ ರುಚಿಯಾಗಿ ಬಡಿಸುತ್ತಾರೆ. ಕೀಟಗಳು ಇವೆ. ಈ ಆಹಾರ ಸೇವನೆಗಾಗಿ ಬಹು ಉದ್ದದ ಲೈನ್ ಇರುತ್ತದೆ. ಇಲ್ಲಿ ಸ್ಟಾಟರ್‌ನಿಂದ ಹಿಡಿದು ಡೆಝಾರ್ಟ್‌ನಲ್ಲಿ ಅಚ್ಚರಿದಾಯಕ ಆಹಾರವನ್ನು ಗಿರಾಕಿಗೆ ನೀಡುತ್ತಾರೆ. ಈ ರೆಸ್ಟಾರೆಂಟ್‌ನಲ್ಲಿ ಕೀಟಗಳನ್ನು ಹುರಿದು ಕೊಡುತ್ತಾರೆ. ಆದ್ದರಿಂದ ಈ ಡಿಶಸ್‌ಗಾಗಿ ಜನರು ಮುಗಿಬೀಳುತ್ತಿದ್ದಾರೆ. ಆದರೆ ಇಲ್ಲಿ ಊಟ ಮಾಡಲು ದುರ್ಬಲ ಹೃದಯದವರಿಗೆ ಸಾಧ್ಯವಿಲ್ಲ.

 

 

 

“ದೇಶಕ್ಕೆ ಸಂಸದೆ , ಮಗುವಿಗೆ ತಾಯಿ”; ಸಂಸತ್ತಿನಲ್ಲಿ ಎದೆಹಾಲುಣಿಸಿದ ತಾಯಂದಿರು

ಮಗಳು ತಂದೆಗೆ ಹಾಲುಣಿಸುವ ಚಿತ್ರ ;ಇದರ ಹಿನ್ನಲೆಯೇನು ಗೊತ್ತೇ ?