,

OMG

ಈ ಮುಗ್ಧ ಮಗು ನಗುವಾಗ ಹೃದಯ ಹೊರ ಬರುತ್ತದೆ.; ಮನ ಕಲಕುವ ದೃಷ್ಯ

 

ರಷ್ಯದ ಈ ಮಗು ವಿಶ್ರಾವಿಯ ಬೋರನ್ ಹುಟ್ಟುವಾಗಲೇ ಒಂದು ಖಾಸ ಸಿಂಡ್ರೋಮ್‍ನೊಂದಿಗೆ ಹುಟ್ಟಿದ್ದಾಳೆ. ಇದನ್ನು ಪೆಂಟಾಲಜಿ ಆಫ್ ಕಾಂಟ್ರೆಲ್ ಎನ್ನುತ್ತಾರೆ. ಈ ಸಿಂಡ್ರೋಮ್‍ನಲ್ಲಿ ಹೃದಯ ಕೇವಲ ಒಂದು ಚರ್ಮದ ಸಹಾಯದಿಂದ ಬಡಿಯುತ್ತಿರುತ್ತದೆ. ಯಾಕೆಂದರೆ ಇದಕ್ಕೆ ಕಾರಣ ಹೃದು ಶರೀರದ ಹೊರಗೆ ಬರುತ್ತದೆ.

ಈಗಲೂ ಬೋರನ್ ಇತರ ಮಕ್ಕಳಂತೆ ಸಾಮಾನ್ಯವಾಗಿ ಕಾಣುತ್ತಾಳೆ. ಆದರೆ ಏಳುವರ್ಷ ಮೊದಲು ಅವಳು ಹುಟ್ಟಿದಾಗ  ಪರಿಸ್ಥಿತಿ ತುಂಬಾ ನಾಜೂಕಾಗಿತ್ತು. ವೈದ್ಯರ ಪ್ರಕಾರ , ಐದು ಮಿಲಿಯನ್ ಮಕ್ಕಳಲ್ಲಿ ಓರ್ವರಲ್ಲಿ ಇದು ಕಂಡು ಬರುತ್ತದೆ.

ಇದಕ್ಕೆ ಮದ್ದಿಗಾಗಿ ತನ್ನ ತಂದೆ ತಾಯಿಯರ ಜೊತೆಗೆ ಬೊರನ್ ಪ್ಲೋರಿಡಾಕ್ಕೆ ಬಂದಿದ್ದಾಳೆ. ಆಪರೇಶನ್ ಆದ ಬಳಿಕ ಅವಳ ಜೀವನವೇ ಬದಲಾಗಿದೆ.ಈ ಆಪರೇಷನ್‍ನ ಬಳಿಕ ಬೊರೆನ್ ಮತ್ತೊಮ್ಮೆ ಸುದ್ದಿಯಾಗಿದ್ದಾಳೆ.

ಒಂದು ನ್ಯೂಸ್ ಚ್ಯಾನಲ್ ಇಂಟರ್‍ವ್ಯೂನಲ್ಲಿ ಬೋರನ್ ತಾಯಿ ಡಾರಿ, ಬೊರನ್ ಕುರಿತು ನಾವು ಚಿಂತಿತರಾಗಿದ್ದೆವು. ಯಾಕೆಂದರೆ ಸ್ವಲ್ಪ ಗಾಯ ಅವಳಿಗೆ ಭಾರಿ ಅಪಾಯವನ್ನು ಸೃಷ್ಟಿಸಬಹುದಾಗಿತ್ತು ಎಂದಿದ್ಧಾರೆ . ಈಗ ಆಕೆ ಇತರರಂತೆ ಹಾಯಾಗಿದ್ದಾಳೆ.

ಸತತ ಮೂರು ದಿವರ ನಾಯಿಯನ್ನು ರೇಪ್ ಮಾಡಿದ ರಿಕ್ಷಾ ಚಾಲಕ; ಸಿಸಿಟಿವಿ ವೀಡಿಯೋ ಬಹಿರಂಗ!

ಈ ಮುಗ್ಧ ಮಗು ನಗುವಾಗ ಹೃದಯ ಹೊರ ಬರುತ್ತದೆ.;  ಮನ ಕಲಕುವ ದೃಷ್ಯ