,

OMG

ಈ ಮಹಿಳೆಯ ಚಮತ್ಕಾರ ನೋಡಿ ನಮಸ್ಕಾರ ಮಾಡಿ!

 

ಹಿಂದೂ ಮಹಾಸಾಗರದಲ್ಲಿ ಎರಡು ಪರ್ವತ ಕಣಿವೆಯ ನಡುವೆ ನೇತಾಡುವ ಒಂದು ಹಗ್ಗದಲ್ಲಿ ಕಸರತ್ತು ತೋರಿಸುತ್ತಿದ್ದ ಕೊರಾಲಿ ಜಿರಾಲ್ಟ್ ಎನ್ನು ಮಹಿಳೆ ಅನಿರೀಕ್ಷಿತವಾಗಿ ಎದ್ದ ಸಮುದ್ರ ದ ಅಲೆಯಲ್ಲಿ ಸಿಕ್ಕಿಬೀಳುತ್ತಾಳೆ. ಆದರೆ ಕೆಲವು ಸಮಯದಲ್ಲೇ ಸಮುದ್ರದ ಅಲೆ ಶಾಂತವಾಗುತ್ತದೆ. ಆಗಲೂ ಕೊರಾಲಿ ಹಗ್ಗದಲ್ಲಿ ಹಾಗೆಯೆ ಇರುವುದು ಕಾಣಿಸುತ್ತದೆ.

 

ಕೊರಾಲಿ ಇಂತಹ ಭಯಂಕರ ಅಲೆಯಲ್ಲಿ ಬದುಕುಳಿದಿದ್ದನ್ನು ಜನರು ಪವಾಡ ಎನ್ನುತ್ತಿದ್ದಾರೆ. ಹಿಂದೂ ಮಹಾಸಾಗರದ ರಿಯುನಿಯನ್ ಐರ್ಲೆಂಡ್‌ನಲ್ಲಿ ಮೂವತ್ತೊಂದು ಮೀಟರ್ ದೂರದ ಕಣಿವೆಯನ್ನು ಹಗ್ಗದ ಮೂಲಕ ದಾಟಲು ಪ್ರಯತ್ನಿಸುತ್ತಿದ್ದಾಗ ಹಗ್ಗದ ಮಧ್ಯಕ್ಕೆ ಕೊರಾಲಿ ತಲುಪುತ್ತಾರೆ.

 

ಆಗ ಅದೆಲ್ಲಿತ್ತೋ ಸಮುದ್ರ ಭಾರೀ ಅಲೆಯೊಂದು ಮೇಲೇಳುತ್ತದೆ. ಎತ್ತರದ ಅಲೆಗಳ ನಡುವೆ ಅವರು ಸಿಲುಕಿಬಿಡುತ್ತಾರೆ. ಅಷ್ಟು ದೊಡ್ಡೆ ಅಲೆಎದ್ದರೂ ಕೊರಾಲಿ ಹಗ್ಗದಲ್ಲಿತನ್ನ ಸಮತೋಲನವನ್ನು ಉಳಿಸಿಕೊಂಡಿದ್ದರು.

 

ಭಾರೀ ವೇಗದಿಂದ 40 ಅಡಿಎತ್ತರಕ್ಕೆ ಚಿಮ್ಮಿದ ಅಲೆಯಲ್ಲಿ ಅವರು ಉಳಿದದ್ದೇ ಒಂದು ಪವಾಡ ಆಗಿತ್ತು. ಕೆಲವು ಕ್ಷಣಗಳ ಬಳಿಕ ಸಮುದ್ರಶಾಂತವಾದಾಗ ಕೊರಾಲಿ ಹಗ್ಗದಲ್ಲಿ ಗಟ್ಟಿಯಾಗಿ ಇದ್ದರು. ಬಿಗಿಹಿಡಿದ ಉಸಿರು ನಿರಾಳವಾಗಿತ್ತು.

 

ವೀಡಿಯೊ ನೋಡಿ

 ಈ ಗಿಡ ನೆಟ್ಟರೆ ಶ್ರೀಮಂತರಾಗ್ತಾರಂತೆ !

ಜಾಲತಾಣಕ್ಕೆ ಸೆಲ್ಫಿ ಹಾಕಿದ ಮಹಿಳೆಯನ್ನು ಬಂಧಿಸಿದ ಪೋಲಿಸರು !; ಕಾರಣವೇನು ಗೊತ್ತೇ ?