, , ,

Angry Cute LOL

ಈ ನೋಟುಗಳು ನಿಮ್ಮತ್ರ ಇದ್ರೆ ಕೋಟ್ಯಾಧಿಪತಿಯಾಗ್ಬಹುದು ! : ವಿಶೇಷ ವರದಿ

ನೀವು ಜೀವನದಲ್ಲಿ ಎಂದಾದರೂ ಒಂದು ರೂಪಾಯಿ ನೋಟು ಕೋಟ್ಯಧಿಪತಿ ಮಾಡಬಹುದು ಎಂದು ಯೋಚಿಸಿದ್ದೀರಾ. ನೀವು ನಾವು ಹೇಳಿದ ಸುದ್ದಿ ಕೇಳಿ ನಂಬುತ್ತೀರಾ? ನಂಬಲೇಬೇಕು !

ನಮ್ಮ ಬಳಿಗೆ ದಿನಾಲು ಕೆಲವು ನೋಟುಗಳು ಬರತ್ತವೆ. ನಾವು ಒಂದೋ ಅದನ್ನು ಬ್ಯಾಂಕ್‌ನಲ್ಲಿ ಡಿಪಾಸಿಟ್ ಇಡುತ್ತೇವೆ . ಅಥವಾ ಯಾವನೊ ಅಂಗಡಿಯವನಿಗೆ ಕೊಟ್ಟು ಬಿಡುತ್ತೇವೆ.

ಆದರೆ ಇಂತಹ ನೋಟುಗಳ ಸೀರಿಯಲ್ ನಂಬರ್ ದುರ್ಭಲವಾದುದು ಕೂಡಾ ಇರುತ್ತದೆ. ಅಂತಹ ನೋಟು ಸುಲಭದಲ್ಲಿ ಸಿಗುವುದೇ ಇಲ್ಲ.

ಜಗತ್ತಿನಲ್ಲಿ ಬಹಳಷ್ಟು ಹವ್ಯಾಸಿಗಳಿದ್ದಾರೆ. ದುರ್ಭಲ ನೋಟುಗಳನ್ನು ಹೊಂದುವುದು ಅಥವಾ ಸಂಗ್ರಹಿಸುವುದು ಅವರ ಗುರಿಯಾಗಿರುತ್ತದೆ. ಒಂದು ವೇಳೆ ಅಂತಹ ಖಾಸಾ ನಂಬರ್‌ನ ನೋಟು ನಿಮ್ಮ ಬಳಿ ಇದೆ ಎಂದಾದರೆ ನೀವು ಕೋಟ್ಯಧಿಪತಿಗಳಾಗಿರುವಿರಿ.

ಅದನ್ನು ನೀವು ಮಾರಿ ಶ್ರೀಮಂತರೆನಿಸಿಕೊಳ್ಳುವ ಅವಕಾಶ ದೊರಕುತ್ತದೆ. ಇಬೆ ವೆಬ್‌ಸೈಟ್ ಈ ಖಾಸಾ ಅವಕಾಶವನ್ನುನಿಮಗೆ ಒದಗಿಸಿಕೊಟ್ಟಿದೆ. 1 ರೂಪಾಯಿಯಿಂದ ಸಾವಿರ ರೂಪಾಯಿವರೆಗಿನ ನೋಟನ್ನು ಕೋಟಿ ಕೋಟಿ ರೂಪಾಯಿಗಳಿಗೆ ಮಾರಬಹುದು.

ಒಂದು ರೂ. ನೋಟು 2,00,000 ರೂಪಾಯಿಯಲ್ಲಿ:

ಮೋಂಟೆಕ್ ಸಿಂಗ್ ಅಹ್ಲುವಾಲಿಯರ ದಸ್ಕತ್ ಇರುವ ಒಂದು ರೂಪಾಯಿ ನೋಟು ಇ-ಕಾಮರ್ಸ್ ಇಬೆ ವೆಬ್ಸೈಟ್‌ನಲ್ಲಿ 200000 ರೂಪಾಯಿಗೆ ಮಾರಾಟವಾಗುತ್ತಿದೆ.

100ರೂ. ನೋಟುಗೆ 2,50,000ರೂಪಾಯಿ

ನೂರು ರೂಪಾಯಿಯ ಹೊಸ ನೋಟು ಇವೆ ವೆಬ್ಸೈಟ್ನಲ್ಲಿ 250,000 ರೂಪಾಯಿಗೆ ಮಾರಬಹುದಾಗಿದೆ. ಇದರ ಸೀರಿಯಲ್ ನಂಬರ್ ಕೊನೆಯಲ್ಲಿ 786 ಸಂಖ್ಯೆ ಇರಬೇಕು.

 

1000 ರೂಪಾಯಿ ನೋಟು 1 ಕೋಟಿ ರೂಪಾಯಿಗೆ

1000ರೂಪಾಯಿ ನೋಟನ್ನು ಕೂಡಾ ಇಬೆ ವೆಬ್‌ಸೈಟ್‌ನಲ್ಲಿ ಒಂದು ಕೋಟಿ ರೂಪಾಯಿಗೆ ಮಾರಲಾಗುತ್ತಿದೆ. ಪ್ರಿಂಟ್ ವೇಳೆ ಶಾಯಿ ಬಿದ್ದಿರಬೇಕು. ಇಂತಹ ನೋಟುಗಳು ಬಹಳ ಕಡಿಮೆ ಇರುತ್ತವೆ. ಇಂತಹ ನೋಟುಗಳ ಸೀರಿಯಲ್ ನಂಬರ್ ಕೂಡಾ ಅಪರೂಪವಾಗಿದೆ.

 

10 ರೂಪಾಯಿ ನೊಟಿಗೆ 1 ಲಕ್ಷ ರೂಪಾಯಿ;

ನಿಮ್ಮಲ್ಲಿರುವ ಹತ್ತು ರೂಪಾಯಿ ನೋಟು 786ಆಗಿದ್ದರೆ ಇಬೆಯಲ್ಲಿ ಈನೋಟನ್ನು 1ಲಕ್ಷರೂಪಾಯಿಗೆ ಮಾರಬಹುದಾಗಿದೆ.

 

ಬೇರೆ ಬೇರೆ ಕೆಟಗರಿಯ ನೋಟುಗಳು: ಈ ನೋಟುಗಳಲ್ಲಿ ಕೆಲವದ್ದರ ಪ್ರಿಂಟ್ ಸರಿಯಿರುವುದಿಲ್ಲ. ಅಥವಾ ಸೀರಿಯಲ್ ನಂಬರ್ ಇರುವುದಿಲ್ಲ. ಇಂತಹವು ಇಂದು ಲಕ್ಷ , ಕೋಟಿ ರೂಪಾಯಿ ಬೆಲೆ ಬಾಳುತ್ತಿವೆ. 786, ಮಿಸ್‌ಪ್ರಿಂಟ್, ಎರರ್ ಮತ್ತು ಇಂತಹ ಕೆಲವು ನೋಟುಗಳು ಅತಿಸಂಪಾದನೆ ಮಾಡುತ್ತವೆ.

 

ಇಬೆ ಯಲ್ಲಿ ನೋಟಿನ ಏಲಂ ನಡೆಯುತ್ತದೆ:

ಹೆಚ್ಚಿನ ನೋಟುಗಳ ಏಲಂ ಇಬೆ ಮೂಲಕವೇ ನಡೆಯುತ್ತದೆ. ಇಬೆಯಲ್ಲಿ ಏಲಂ ಆದಾಗ ಯಾರು ಹೆಚ್ಚು ಹಣಕ್ಕೆ ಖರೀದಿಸುವನೊ ಅವನು ಕೊಡುವ ಹಣವನ್ನುನೋಟು ಹೊಂದಿದ ವ್ಯಕ್ತಿಗೆ ನೀಡಲಾಗುತ್ತದೆ. ಕೆಲವು ನೋಟುಗಳಲ್ಲಿ ಎರಡು ಬೇರೆ ಬೇರೆ ಸೀರಿಯಲ್ ನಂಬರ್ ಇರುತ್ತವೆ

ಈ ನೋಟುಗಳನ್ನು 1000ರೂಪಾಯಿಯಿಂದ 5000ರೂಪಾಯಿವರೆಗೆ ಮಾರಲಾಗುತ್ತದೆ.

 

ನೀವು ಕೂಡಾ ಕೋಟ್ಯಧಿಪತಿ ಆಗಬಲ್ಲಿರಿ!

ನೀವುಕೂಡಾ ರಾತ್ರೋರಾತ್ರಿ ಕೋಟ್ಯಧಿಪತಿ ಆಗಬಲ್ಲಿರಿ ನಿಮ್ಮಲ್ಲಿ ಅಂತಹ ನೋಟುಗಳಿದ್ದರೆ. ಆದ್ದರಿಂದ ಏನಾದರೂ ಖರೀದಿಸಲು ಹೋಗುವಾಗ ಅಂಗಡಿಯವನಿಗೆ ನೋಟು ಕೊಡುವ ಮೊದಲು ನೀವು ನಿಮ್ಮನೋಟುಗಳನ್ನೊಮ್ಮೆ ನೋಡಿಕೊಳ್ಳಿರಿ, ಯಾಕೆಂದರೆ ರಾತ್ರೋರಾತ್ರೆ ಕೋಟ್ಯಧಿಪತಿ ಆಗುವ ನೋಟುಗಳು ಅದಾಗಿರಬಹುದು.

ಉತ್ತಮ ಬೆಕ್ಕು ಪಟ್ಟಕ್ಕಾಗಿ ಎರಡು ರಾಷ್ಟ್ರಗಳ ನಡುವೆ ಶೀತಲ ಸಮರ !

 ಭ್ರಷ್ಟಚಾರ ತಡೆಯಲು ಬಂದಿದೆ 0 ರೂಪಾಯಿ ನೋಟು !