,

LOL Love

 ಈ ಜೋಡಿಯ ಚಿತ್ರ ಇಂಟರ್‍ನೆಟ್‍ನಲ್ಲಿ ಭಾರಿ ವೈರಲ್ ಆಗಿರೋದು ಯಾಕೆ ಗೊತ್ತಾ ?

 

4ಜಿಕ್ರಾಂತಿಯ ಬಳಿಕ ನಮಗೆ ವೈರಲ್ ರೋಗ ಹಿಡಿದು ಕೊಂಡಿದೆ. ಯಾವುದಾದರೂ ಆಕರ್ಷ ಫೋಟೊ ಇದ್ದರೆ ಅದು ನಾಲ್ದೆಸೆಗಳಲ್ಲಿ ವೈರಲ್ ಆಗಿಬಿಡುತ್ತದೆ. ಉಚಿತ ಇಂಟರ್‍ನೆಟ್ ಡಾಟವನ್ನು ಕಬಳಿಸಲಿಕ್ಕಾಗಿ ಜನರು ಧನಾಧನ್ ಶೇರ್‍ಬಟನ್ ಒತ್ತುತ್ತಿರುತ್ತಾರೆ. ನಮ್ಮ ಈ ಅಭ್ಯಾಸ ಈ ಜೋಡಿಯನ್ನು ಇಂಟರ್‍ನೆಟ್‍ನಲ್ಲಿ ವೈರಲ್ ಮಾಡಿತು.

ಹುಡುಗ ಮತ್ತು ಹುಡುಗಿಯ ನಡುವೆ ಬಣ್ಣದಲ್ಲಿ ಅಳೆಯುವವರು ಇವರನ್ನು ಬೆಮೆಲ್ ಎಂದು ಕರೆದರು. ಕೆಲವರು ಸರಕಾರಿ ನೌಕರಿಯ ಲಾಭ ಎಂದು ಬರೆದರೆ, ಇನ್ನುಕೆಲವರು ಈ ಫೋಟೊದ ಕೆಳಗೆ ವಿಷಯ ಎಲ್ಲಿ ಸಿಗುತ್ತದೆ ಎಂದು ಬರೆದರು. ಈಗ ವಸ್ತುಸ್ಥಿತಿ ಬಹಿರಂಗಗೊಂಡ ಮೇಲೆ ಕಮೆಂಟು ಮಾಡಿದವರೆಲ್ಲ ಮುಖ ಮುಚ್ಚಿಕೊಂಡು ತಿರುಗಾಡುವಂತಹ ಪರಿಸ್ಥಿತಿ ಸೃಷ್ಟಿಯಾಗಿದೆ. ಫೋಟೊದಲ್ಲಿ ಸಾಧಾರಣವಾಗಿಕಾಣುವ ಹುಡುಗನ ಪ್ರತಿಭೆಯಂತೂ ಅಸಾಧಾರಣವಾಗಿದೆ.ಆದ್ದರಿಂದ ಚೆಂದದ ಹುಡುಗಿ ಅವನ ಜೊತೆ ಸಂತೋಷದಲ್ಲಿರುವುದು ಕಾಣಿಸುತ್ತಿದೆ.

ಫೋಟೊದಲ್ಲಿ ಕಾಣುವ ಹುಡಗನ ಹೆಸರು ಅರುಣ್ ಕುಮಾರ್ ಏಟ್ಲಿ ಎಂದಾಗಿದೆ. ಆತ ತಮಿಳು ಸಿನೆಮಾಗಳಲ್ಲಿ ಕಥೆಗಾರ, ಚಿತ್ರಕತೆ ರಚನಾಕಾರ. ಮಧುರೆಯಲ್ಲಿ ಹುಟ್ಟಿದ ಎಟಲಿಯ ಪೂರ್ಣ ಹೆಸರು ಅರುಣ್ ಕುಮಾರ್, ತಮಿಳುಸಿನೆಮಾಕ್ಕೆ 2013ರಲ್ಲಿ ಎಂಟ್ರಿ ಕೊಟ್ಟಿದ್ದ. ಅಂದಿನಿಂದಲೇ ಕೊಲಾಹಲ ಸೃಷ್ಟಿಯಾಗಿತ್ತು.ತನ್ನ ಮೊದಲ ಸಿನೆಮಾ ರಾಜರಾಣಿಗಾಗಿ ಎಟಲಿಕುಮಾರ್‍ಗೆ ಬೆಸ್ಟ್ ಡೈರೆಕ್ಟರ್ ಡೆಬ್ಯು ಅವಾರ್ಡ್ ಸಿಕ್ಕಿದೆ. ಮೊದಲ ನಾಲ್ಕುವಾರಗಳಲ್ಲಿ ಈಸಿನೆಮಾ 500 ಮಿಲಿಯನ್ ರೂಪಾಯಿ ಸಂಪಾದಿಸಿತ್ತು.

ಆತನ ಜೊತೆ ಫೋಟೊದಲ್ಲಿಕಾಣಿಸುವ ಸುಂದರ ಹುಡುಗಿ  ಪ್ರಸಿದ್ಧ ಟಿವಿ ಆರ್ಟಿಸ್ಟ್ ಕೃಷ್ಣಪ್ರಿಯ. ಅವರು ಹಲವು ಸೀರಿಯಲ್‍ನಲ್ಲಿ ನಟಿಸಿದವರು. ಎಟಲಿಯ ಜೊತೆ ಎಂಟು ವರ್ಷಗಳ ಸುದೀರ್ಘ ಪ್ರೇಮದ ನಂತರ 2014ರಲ್ಲಿ ಅವರಿಬ್ಬರು ಮದುವೆಯಾದರು.

ಈ ಚಿತ್ರದಲ್ಲಿ ಪ್ರಾಣಿಯೊಂದು ಅಡಗಿ ಕುಳಿತಿದೆ. ನೀವು ಕಂಡುಹಿಡಿಯಬಲ್ಲಿರೇ ?

ಈ ವಿಷಯದಲ್ಲಿ ವಿದ್ಯಾಬಾಲನ್ ಗಿಂತ ಪ್ರಿಯಮಣಿ ಮುಂದು !