, ,

OMG

ಈ ಜೀವಿಯ ಆಕಾರ ‘ಅದರಂತೆ’ ಇದೆ!

ಮಾನವ ಜನನಾಂಗದ ರೀತಿಯ  ಜೀವಿಯೊಂದನ್ನು ವಿಜ್ಞಾನಿಗಳು ಪತ್ತೆ ಮಾಡಿದ್ದು, ಇದೀಗ ಅದರ ಚಿತ್ರ ಜಾಲತಾಣದಲ್ಲಿ ಧೂಳೆಬ್ಬಿಸಿದೆ.

ಆಸ್ಟ್ರೇಲಿಯಾದ ಮ್ಯೂಸಿಯಂ ವಿಕ್ಟೋರಿಯಾ ವಿಜ್ಞಾನಿಗಳು ಈ ಹುಳವನ್ನು ಕಂಡುಹಿಡಿದಿದ್ದಾರೆ. ತಿಂಗಳುಗಳ ಕಾಲ ಆಸ್ಟ್ರೇಲಿಯಾದ ಸಮುದ್ರದಲ್ಲಿ ನಡೆಸಿರುವ ಅನ್ವೇಷನೆಯಲ್ಲಿ ಹಲವಾರು ರೀತಿಯ ಹೊಸ ಸಮುದ್ರ ಜೀವಿಗಳನ್ನು ಕಂಡುಹಿಡಿದಿದ್ದಾರೆ.  ಮುಖವಿಲ್ಲದ ಮೀನು, ಸಮುದ್ರ ಹಂದಿ, ಸೇರಿದಂತೆ ಹಲವಾರು ಹುಳಗಳನ್ನೂ ಅವರು ಪತ್ತೆ ಹಚ್ಚಿದ್ದಾರೆ.

ವಿಶೇಷವೇನೆಂದರೆ, (Peanut Worm) ‘ ಕಡಲೆಕಾಯಿ ಹುಳ’ ಎಂದು ಕರೆಯಲ್ಪಡುವ ಈ  ಹುಳ, ಥೇಟ್ ಶಿಶ್ನದ ಆಕಾರದಲ್ಲಿದೆ. ಇದರ ಚಿತ್ರವನ್ನು  ಮೊದಲ ಬಾರಿಗೆ ಪ್ರಕಟಿಸಿರುವುದು ಪ್ರತಿಷ್ಠಿತ  ಐಬಿ ಟೈಮ್ಸ್. ಪ್ರಕಟಿಸಿದ ಕೆಲವೇ ಗಂಟೆಗಳಲ್ಲಿ  ಇದರ ಚಿತ್ರ ಭಾರಿ ವೈರಲ್  ಆಗಿದೆ.

11 ಮಕ್ಕಳಿಗೆ ಜನ್ಮ ನೀಡಿದ ಮಹಿಳೆ ; ವಾಸ್ತವ ವರದಿ ಇಲ್ಲಿದೆ !

ಹುಡುಗಿಯರ ಹೆಸರಲ್ಲಿ ನಕಲಿ ಖಾತೆ ತೆರೆದವರಿಗೆ ಕೆಟ್ಟಸುದ್ದಿ !