,

LOL

ಈ ಚಿತ್ರದಲ್ಲಿರುವ ಹಾವನ್ನು ಕಂಡುಹಿಡಿಯಬಲ್ಲಿರಾ ?

ಆಸ್ಟ್ರೇಲಿಯದಲ್ಲಿ ಅಪಾಯಕಾರಿ ಜಾನುರುಗಳು ವಿಶೇಷ. ಇಲ್ಲಿ ಮನೆಯಲ್ಲಿ ಹಾವು ಕಾಣಿಸಿಕೊಳ್ಳುವುದು ಸಾಮಾನ್ಯ, ಕೆಲವೊಮ್ಮೆ ಟಾಯ್ಲೆಟ್ ಸೀಟ್‍ನ ಒಳಗಿಂದಲೂ ,ಕಪಾಟಿನ ಒಳಗಿಂದಲೂ ಹಾವುಗಳು ಬಂದು ಬಿಡಬಹುದು. ಇತ್ತೀಚೆಗೆ ಕ್ವೀನ್ಸ್‍ಲೆಂಡ್‍ನಲ್ಲಿ ಸ್ನೇಕ್ ಕ್ಯಾಚರ್ ಒಂದು ಫೋಟೊವನ್ನು ಸಾಮಾಜಿಕ ಮಾಧ್ಯಮದಲ್ಲಿ ಹರಿಯಬಿಟ್ಟಿದ್ದಾರೆ.

ಈ ಚಿತ್ರದಲ್ಲಿ ಅಷ್ಟುಬೇಗ ಹಾವನ್ನು ಕಂಡುಹಿಡಿಯಲು ಸಾಧ್ಯವಿಲ್ಲ ,ಉರಗ ತಜ್ಞನನ್ನು  ಒಂದು ಕುಟುಂಬ ಮನೆಗೆ ಬಂದ ಹಾವನ್ನು ಹಿಡಿಯಲಿಕ್ಕಾಗಿ ಕರೆಯಿಸಿಕೊಂಡಿತ್ತು.ಆದರೆ ಅವನು ಅಲ್ಲಿಗೆ ಹೋದಾಗ ಅಲ್ಲಿ ಒಂದಲ್ಲ ಎರಡು ಹಾವುಗಳು ಅಡಗಿ ಕುಳಿತಿದ್ದವು. ಅವು ಮಿಲನಕ್ಕೆ ಕಾಯುತ್ತಿತ್ತು.

ಕ್ವೀನ್ಸ್‍ಲೆಂಡ್‍ನ ಕ್ಯೂರಿಯಲ್ಲಿ ಹಾವು ಹಿಡಿಯಲು ಹೋದ ವ್ಯಕ್ತಿ ಮನೆಗೆ ಬಂದಾಗ ಒಂದು ಹಾವು ಅಡಗಿ ಕೂತಿದೆ ಎಂದು ಹೇಳಲಾಯಿತು.  ಅಲ್ಲಿಗೆ ಹೋದಾಗ ಒಂದಲ್ಲ ಎರಡು ಹಾವುಗಳಿದ್ದವು. ಅವು ಮಿಲನಕ್ಕೆ ಹಾತೊರೆಯುತ್ತಿದ್ದವು. ಈಗಿನ ವಾತಾವರಣ ಅವುಗಳ ಮಿಲನಕ್ಕೆ ಸೂಕ್ತಕಾಲ ಎನ್ನಲಾಗುತ್ತದೆ. ಆದ್ದರಿಂದ ಅವನಿಗೆ ಅದು ದೊಡ್ಡ ವಿಷಯವಾಗಿರಲಿಲ್ಲ. ಹೀಗೆ ಹಾವು ಹುಡುಗುತ್ತಿದ್ದಾಗ ಕಪಾಟಿನ ಪೆಟ್ಟಿಗೆಯಲ್ಲಿ ಹಾವುಗಳು ಅಡಗಿ ಕೂತಿದ್ದು ಕಂಡು ಬಂದಿತ್ತು.

 

ಹೊಲದಲ್ಲಿ  2000ವರ್ಷ ಹಿಂದಿನ  ನಾಣ್ಯಗಳು ಪತ್ತೆ !; ಇದರ ಮೌಲ್ಯ ಎಷ್ಟುಕೋಟಿ ಗೊತ್ತಾ ?

ನಿಮ್ಮ ಕೈಯಲ್ಲಿ X ಗುರುತು ಇದ್ದರೆ ಇದನ್ನು ಓದಲೇಬೇಕು..