,

Cry Cute Geeky LOL Love

ಇದು ಮೃತ್ಯುಸಮುದ್ರ, ಈ ಸಮುದ್ರ ಯಾರೂ ಮುಳುಗುವುದಿಲ್ಲ ಯಾಕೆ ಗೊತ್ತಾ ?

ಸಮುದ್ರದ ಅಲೆಯನ್ನು ನೋಡಿದರೆ ಅದರಲ್ಲಿ ಪಲ್ಟಿ ಹೊಡೆಯಲು ಮನಸ್ಸಾಗುತ್ತದೆ.ಆದರೆ ಮನುಷ್ಯ ತಮ್ಮ ಆಸೆಗಳನ್ನು ಈಜಲು ಬರಲು ಬರುವುದಿಲ್ಲ ಎಂದಾದಾಗ ನಿಯಂತ್ರಿಸಿಟ್ಟುಕೊಳ್ಳುತ್ತಾನೆ.ಆದರೆ ದೇವನು ಅವರಿಗೂ ವ್ಯವಸ್ಥೆ ಮಾಡಿದ್ದಾನೆ. ಯಾರು ಈಜಲು ಬಯಸುತ್ತಾರೆ. ಅಲೆಗಳೊಂದಿಗೆ ಆಡಲು ಬಯಸುತ್ತಾರೆ.ಅವರಿಗೆ ಇದು ವರದಾನವಾಗಿದೆ.

ಇಸ್ರೇಲ್ ಮತ್ತು ಜೋರ್ಡಾನ್‍ನ ನ ಡುವೆ ಡೆಡ್ ಸಿ ಇದೆ. ಇದರ ವಿಶೇಷತೆಯೆಂದರೆ ಯಾರೂ ಕೂಡಾ ಇದರಲ್ಲಿ ಮುಳುಗುವುದಿಲ್ಲ.  ಹೆಚ್ಚು ಉಪ್ಪು ಇರುವುದರಿಂದ ಸಮುದ್ರದ ಬಳಿ ಮರಗಿಡಗಳು ಬೆಳದಿಲ್ಲ. ಜನರು  ಕುಟುಂಬ ಸಮೇತ ಇಲ್ಲಿಂಗ ಬಂದು ಸಮುದ್ರದಲ್ಲಿ ಇಳಿದು ಪಲ್ಟಿಹೊಡೆದು ಸಂತಸ ಪಡುತ್ತಾರೆ.

ಹೆಚ್ಚು ಉಪ್ಪಿನ ಜೊತೆಗೆ ಈ ಸಮುದ್ರದಲ್ಲಿ ಭಾರೀ ಪ್ರಮಾಣದಲ್ಲಿ ಮಿನರಲ್ ಕೂಡಾ ಕಂಡು ಬರುತ್ತದೆ. ಈ ಮೃತ್ಯುಸಮುದ್ರದಲ್ಲಿ ಈಜಾಡಿದರೆ ಹಲವಾರು  ವರ್ಷಗಳಿಂದಿರುವ ರೋಗ ಗುಣಮುಖವಾಗುತ್ತವೆ ಎನ್ನುವ ನಂಬಿಕೆ ಕೆಲವು ಜನರದ್ದಾಗಿದೆ.  ಆದ್ದರಿಂದ ಜನರು ಮೃತಸಮುದ್ರದಲ್ಲಿ ಈಜಲು ಬರುತ್ತಿದ್ದಾರೆ.  ಡೆಡ್ ಸಿ ಯಲ್ಲದೆ ಈ ಸಮುದ್ರವನ್ನು ಉಪ್ಪು ಸಮುದ್ರ ಎಂದು ಕರೆಯಲಾಗುತ್ತದೆ. ಇನ್ನು ಹೆಚ್ಚು ತಡಬೇಡ ಗೂಗಲ್ ಮಾಡಿ, ಸುತ್ತಾಡಲು ಹೊರಡಿ

ಖ್ಯಾತ ನಟಿ ರಂಭಾ ಈಗ ಹೇಗಿದ್ದಾರೆ ನೋಡಿ ; ನಿಮಗೆ ಅಚ್ಚರಿಯಾಗುವುದಂತೂ ಖಂಡಿತಾ!

ಕ್ಯಾಲಿಕ್ಯುಲೇಟರ್‍ನಲ್ಲಿ  ಕೆಳಗಿಂದ ಮೇಲಕ್ಕೆ ಮತ್ತು ಫೋನ್‍ನಲ್ಲಿ ಮೇಲಿಂದ ಕೆಳಕ್ಕೆ ನಂಬರ್ ಯಾಕೆ ಬರೆಯಲಾಗಿದೆ ?