,

ಆಟವಾಡುವಾಗ ಬಾಲಕಿಗೆ ಸಿಕ್ಕಿದ ಅಪರೂಪದ ವಸ್ತು : ಇದರ ಬೆಲೆ ಎಷ್ಟು ಲಕ್ಷ ಗೊತ್ತಾ ?

ಅಮೆರಿಕದ ಒರೆಗಾನ್‍ನಲ್ಲಿ ಆಟವಾಡುತ್ತಾ  ಇದ್ದ ಆರು ವರ್ಷದ ಬಾಲಕಿಗೆ 65 ಮಿಲಿಯನ್ ವರ್ಷ ಹಳೆಯ  ಪಳೆಯುಳಿಕೆ ಅರ್ಥಾತ್ ಕಲ್ಲಿ ಕಿವಿಯೋಲೆಯಂತಹ ತುಂಡುಸಿಕ್ಕಿದೆ. ತನ್ನ ಸಹೋದರಿಯೊಂದಿಗೆ ಫುಟ್‍ಬಾಲ್ ಆಡುತ್ತಿದ್ದಾಗ ನವೋಮಿಗೆ ಈ ವಸ್ತು ಸಿಕ್ಕಿತು. ಅಕ್ಕತಂಗಿಗೆ ಆಟವಾಡಿ ಆಯಾಸವಾಗಿತ್ತು. ಅವರು ಬೇರೆ ಕಡೆಹೋಗಿ ಕಲ್ಲಿನಲ್ಲಿ ಆಟವಾಡಲು ತೊಡಗಿದರು.  ಇಲ್ಲಿ  ಕಿವಿಯೋಲೆಯಂತ ವಸ್ತು ನವೋಮಿಗೆ ಸಿಕ್ಕಿದೆ.

ಅದನ್ನು ಅವಳು ಮನೆಗೆ ತಂದಿದ್ದಾಳೆ , ತನ್ನ ಹೆತ್ತವರಿಗೆ ತೋರಿಸಿದ್ದಾಳೆ. ಹೆತ್ತವರಿಗೂ  ಕಲ್ಲಿನ ಕಿವಿಯೋಲೆಯಂತಹ ವಸ್ತುವಿನಲ್ಲಿ ಕುತೂಹಲ ಉಂಟಾಗಿದೆ.  ನಂತರ ಪರಿಶೀಲಿಸಿ ನೋಡಿದಾಗ ಈ ವಸ್ತು 65 ಮಿಲಿಯನ್ ವರ್ಷ ಹಿಂದಿನ ಪಳೆಯುಳಿಕೆ ಆಗಿದೆ  ಎಂದು ಅವರಿಗೆ ಗೊತ್ತಾಯಿತು.

” ಬಾಲಕಿ ಕಲ್ಲಿನ ತುಂಡಿನಂತ ವಸ್ತುವನ್ನು ಅಮೂಲ್ಯ ವಸ್ತು ಎನ್ನುತ್ತಿದ್ದಳು. ಈಗ ಅವಳು ಹೇಳಿದ್ದೇ ನಿಜವಾಗಿದೆ. ಯಾಕೆಂದರೆ ಅಮೂಲ್ಯ ಪಳೆಯುಳಿಕೆ ಅದು. ಸಮುದ್ರ ಜೀವಿಯೊಂದರ ಪಳೆಯುಳಿಕೆ , ಲಕ್ಷಾಂತರ ವರ್ಷದ  ಹಿಂದಿನ ಡಯಾನೋರ್‍ನ ಪಳೆಯುಳಿಕೆಗಳೆಂದು ನಾವು ತಿಳಿದಿದ್ದೆವು ಎಂದು ನವೋಮಿಯ ತಂದೆ ಹೇಳುತ್ತಾರೆ.

ಒರೆಗಾನ್ ಪ್ರಕೃತಿ ಮತ್ತು ಸಂಸ್ಕøತಿ ಸಂಗ್ರಹ  ವಿಶ್ವವಿದ್ಯಾನಿಲಯ ಇದರ  ಪೊಲಿಯೋಟಲಿಕ್ ಸಂಗ್ರಹದ ನಿರ್ದೇಶಕ ಗ್ರೆಗ್ ರಿಟಲೆಕ್‍ರು ಇದನ್ನು ಅಮೋನೈಟೆಡ್ ಪಳೆಯುಳಿಕೆಯಾಗಿದೆ ಎಂದಿದ್ದಾರೆ .  ಇದಕ್ಕೆ  ಮೂವತ್ತರಿಂದ ೈವತ್ತು ಲಕ್ಷದಷ್ಟು ಬೆಲೆ ಇದೆ

ಎನ್ನಲಾಗಿದೆ.

. ಹೀಗೆ ನವೋಮಿ ಹೆಕ್ಕಿ ಮನೆಗೆ ತಂದ ಕಲ್ಲಿನ ತುಂಡಿನಿಂದ ತನ್ನ ಹೆತ್ತವರನ್ನು ಲಕ್ಷಾಂತರ ರೂಪಾಯಿಯ ಒಡೆಯರನ್ನಾಗಿ ಮಾಡಿದಳು.

ನಟಿಯ ಕಾರಿನ ಮುಂಭಾಗಕ್ಕೆ ಮೂತ್ರ ಒಯ್ದ ಯುವಕ !

ಯುವತಿಯಿಂದ ಗುಪ್ತಾಂಗ ಕತ್ತರಿಸಲ್ಪಟ್ಟ ದೇವಮಾನವನಿಗೆ ಶಿಶ್ನ ಜೋಡನೆ !