,

Cute

ಅರಳಿ ಮರದ ಈ ಲಾಭ ನಿಮಗೆ ಗೊತ್ತೇ? ಇದು ಕಾಮಾಲೆ ರೋಗವನ್ನೂ  ಗುಣಪಡಿಸುತ್ತದೆ !

ಅರಳೆ ಮರ(ಅಶ್ವತ್ಥಮರ) ಇದು ನಿಮಗೆ ನಾಲ್ಕುಮಾರ್ಗದಾರಿ ಸೇರುವಲ್ಲಿ ಪ್ರತಿಯೊಂದು ಕಡೆ ಎದುರಾಗಬಹುದು. ಅದನ್ನು ನೀವು ಸಾಮಾನ್ಯವಾಗಿ ನೋಡಿರಬಹುದು. ನಗರದಲ್ಲಿ ಕೂಡಾ ಈ ಮರ ಕಂಡು ಬರುತ್ತದೆ. ಯಾಕೆಂದರೆ ಭಾರತೀಯರು ಅರಳಿ ಮರವನ್ನು ಪೂಜಿಸುತ್ತಾರೆ. ಅದು ಇಲ್ಲಿನ ಜನರ ನಂಬಿಕೆಗೆಪಾತ್ರವಾಗಿದೆ. ಆದರೆ ಕೆಲವರಿ ಅದರ ರೋಗ ಉಪಶಮನಕಾರಿ ಗುಣವಂತೂ ಗೊತ್ತೇ ಇಲ್ಲ. ಪ್ರಾಚೀನ ಕಾಲದಲ್ಲಿ ಅಶ್ವತ್ಥಮರವನ್ನು ರೋಗ ಚಿಕಿತ್ಸೆಗೆ ಬಳಸುತ್ತಿದ್ದರು. ಅದರ ಪ್ರತಿಯೊಂದು ಭಾಗವೂ ಔಷಧೀಯ ಗುಣವನ್ನು ಹೊಂದಿದೆ. ಹಿರಿಯರು ಮತ್ತು ವೈದ್ಯರು ಬಹಳಷ್ಟು ರೋಗಕ್ಕೆ ಅದನ್ನು ಔಷಧವನ್ನಾಗಿ ಮಾಡಿ ಕೊಡುತ್ತಾರೆ.

ಅಶ್ವತ್ಥ ಮರದ ಎಲೆಯ ಚಿಕಿತ್ಸೆ:
ಅಶ್ವತ್ಥ ಮರದ ಎಲೆ ನಮಗೆ ಬಳಷ್ಟು ಉಪಯುಕ್ತವಾಗಿದೆ. ಅಶ್ವತ್ಥದೆಲೆಯಿಂದ ಊತವನ್ನು ಕಡಿಮೆಮಾಡಲುಮತ್ತು ಮುಖದ ಕಾಂತಿ ಹೆಚ್ಚಿಸಲುಬಳಸಲಾಗುತ್ತದೆ. ಶರೀರದ ಊತವನ್ನು ಕಡಿಮೆ ಮಾಡಲು ಅರಳೆ ಮರದ ಎಲೆಯ ಪೇಸ್ಟ್ ಮಾಡಿಕೊಂಡು ಅದಕ್ಕೆ ಒಂದು ಒಂದು ಚಮಚ ಹರಸಿನ ಹಾಕಿ ಅದನ್ನು ಊತ ಇರುವೆಡೆ ಹಚ್ಚಿರಿ. ಹೀಗೆ ಕೆಲವು ದಿವಸಗಳವರೆ ಮಾಢಿದೆ. ಊತ ಕಡಿಮೆಯಾಗುತ್ತದೆ. ಮುಖವನ್ನು ಶುಚಿಗೊಳಿಸಲು ಈ ಪೇಸ್ಟನ್ನು ಅದಕ್ಕೆ ಹರಸಿನ ಹಾಕದೆ ಮುಖಕ್ಕೆ ಹಚ್ಚಿರಿ. ಮುಖದ ಎಲ್ಲ ಕೊಳೆ ಹೊರಟು ಹೋಗುತ್ತದೆ.

ಕಾಮಾಲೆ ರೋಗದಿಂದ ಮುಕ್ತರಾಗಿರಿ:
ಅಶ್ವತ್ಥ ಮರದ ಎಲೆಗಳಿಂದ ಕಾಮಾಲೆ ರೋಗವನ್ನು ಕೂಡಾ ದೂರ ಮಾಡಲುಸಾಧ್ಯ. ಕಾಮಾಲೆರೋಗಕ್ಕೆ ಚಿಕಿತ್ಸೆ ಹೀಗೆ ಇದೆ. 3-4 ಮೆತ್ತಗಿನ ಎಲೆ ತೆಗೆದು ಅದರ ರಸತೆಗೆಯಿರಿ. ಅದಕ್ಕೆ ಸ್ವಲ್ಪ ಸಿಹಿಗಾಗಿ ಸಕ್ಕರೆ ಹಾಕಿರಿ. ಈಗ ಅದನ್ನು ಕ್ರಮಪ್ರಕಾರ 4ರಿಂದ ಐದು ದಿನದವರೆಗೆ ಸೇವಿಸಿರಿ. ಇದರ ಸೇವನೆಯಿಂದ ನಿಮ್ಮ ಕಾಮಾಲೆರೋಗ ಬೇಗನೆ ವಾಸಿಯಾಗುತ್ತದೆ.

 

ಶೇರ್ ಮಾಡಿ.. 

ಟಾಯ್ಲೆಟ್ ಒಳಗೆ ಸಿಸಿ ಟಿವಿ!. ಯಾಕೆ ಗೊತ್ತಾ ?

ತನ್ನ ಜೀವನದ ಕೊನೆದಿನಗಳನ್ನು ಎದುರಿಸುತ್ತಿರುವ ಈಕೆಯ ಮಾತುಗಳನ್ನೊಮ್ಮೆ ಓದಿ