,

WTF

ಅಮೇರಿಕಾ ಅಧ್ಯಕ್ಷ ಟ್ರಂಪ್ ಗೆ ನಡು ಬೆರಳು ತೋರಿಸಿದ ಮಹಿಳೆ !: ಮುಂದೇನಾಯ್ತು ?

ಇತ್ತೀಚೆಗೆ ಅಮೇರಿಕಾದ ಅಧ್ಯಕ್ಷ ಟ್ರಂಪ್ ಗೆ ನಡು ಬೆರಳು ತೋರಿಸಿ ಆಕ್ರೋಶ ವ್ಯಕ್ತಪಡಿಸಿದ್ದ ಮಹಿಳೆಯನ್ನು ಕಂಪೆನಿಯೊಂದು ಕೆಲಸದಿಂದ ವಜಾ ಮಾಡಿದೆ .

ಅಪಹಾಸ್ಯ ಮಾಡಲು ಮತ್ತು ಆಕ್ರೋಶ ವ್ಯಕ್ತಡರಿಸಲು ನಡು ಬೆರಳನ್ನು ತೋರಿಸಲಾಗುತ್ತದೆ ಇದು ಕೆಟ್ಟರೀತಿಯ ಸನ್ನೆಯಾಗಿದೆ .

ಮಹಿಳೆ ಮಧ್ಯ ಬೆರಳನ್ನು ತೋರಿಸಿದಕ್ಕೆ ವಜಾ ಮಾಡಿದ್ದಲ್ಲ ಬದಲಾಗಿ ಆಕೆ ಅದನ್ನು ಜಾಲತಾಣದಲ್ಲಿ ಶೇರ್ ಮಾಡಿ ಸಾಮಾಜಿಕ ಜಾಲತಾಣ ನೀತಿ ಉಲ್ಲಂಘನೆ ಮಾಡಿದ್ದಕ್ಕೆ ವಜಾ ಮಾಡಲಾಗಿದೆ ಎಂದು ಕಂಪೆನಿ ಸ್ಪಷ್ಠೀಕರಣ ನೀಡಿದೆ !

ಅಮೇರಿಕಾದಲ್ಲಿ ಅಧ್ಯಕ್ಷರ ಕಾರು ಹೋಗುವ ದಾರಿಯಲ್ಲೇ ಮಹಿಳೆ ಸೈಕಲ್ ನಲ್ಲಿ ಸಂಚರಿಸುತ್ತಿದ್ದರು.

ಹಳೇಯ 500 ನೋಡಿನಿಂದ ಲಕ್ಷಾಂತರ ರೂಪಾಯಿ ಗಳಿಸಬಹುದು ಹೇಗೆ ಗೊತ್ತಾ ?

ಹಾರುತ್ತಿರುವ ವಿಮಾನದ ಬಾಗಿಲು ಮನೆಯ ಮೇಲೆ  ಬಿತ್ತು, ಮುಂದೇನಾಯ್ತು ನೋಡಿ ?