,

Love

ಅದೃಷ್ಟ ಹೀಗೂ ಬರುತ್ತೇ : ಒಂದೇ ವಾರದಲ್ಲಿ ಕೋಟ್ಯಾಧಿಪತಿಯಾದ ಯುವತಿ!

ಕ್ಯಾಲಿಫೋರ್ನಿಯಾದ ಯುವತಿಯೊಬ್ಬಳು ಒಂದೇ ವಾರದಲ್ಲಿ ಕೋಟ್ಯಾಧಿಪತಿಯಾಗಿದ್ಧಾಳೆ. ಈಕೆಗೆ ಗೆದ್ದಿದ್ದು ಬರೊಬ್ಬರಿ 4.2 ಕೋಟಿ!

19 ವರ್ಷ ವಯಸ್ಸಿನ ರೊಝಾ ಡೋಮಿಂಗ್ವೆಝ್ ಒಂದೇ ವಾರದಲ್ಲಿ 2 ಲಾಟರಿಗಳನ್ನು ಗೆದ್ದಿದ್ದಾಳೆ. ಮೊದಲ ಲಾಟರಿಯಲ್ಲಿ $555,555 ಡಾಲರ್ ಮತ್ತು ಮತ್ತು ಎರಡನೇ ಲಾಟರಿಯಲ್ಲಿ  100,000 ಡಾಲರ್ ಪಡೆದಿದ್ದಾಳೆ. ರುಪಾಯಿಗಳಲ್ಲಿ ಇದರ ಒಟ್ಟು ಮೊತ್ತ 4.23 ಕೋಟಿ.

ಲಾಟರಿ ಕಂಪೆನೆಯವರು ಈಕೆಯಲ್ಲಿ ಇಷ್ಟೊಂದು ಹಣವನ್ನು ಏನು ಮಾಡುತ್ತೀಯಾ ಎಂದು ಕೇಳಿದಾಗ,’ ಶಾಪಿಂಗ್ ಮತ್ತು ಹೊಸ ಕಾರನ್ನು ಖರೀದಿಸುತ್ತೇನೆ’ ಎಂದಿದ್ದಾಳೆ.

ಜನರ ನಿದ್ದೆಗೆಡಿಸಿದ ‘ಭಯಾನಕ’ ಕುರಿ ಮರಿ !

ನಿಮ್ಮನ್ನು ಯಾರಾದರೂ ವಾಟ್ಸಾಪ್ ನಲ್ಲಿ ಬ್ಲಾಕ್ ಮಾಡಿದರೆ ಹೀಗೆ ಅನ್ಬ್ಲಾಕ್ ಮಾಡಿ